ಈದ್ ದಿನ ಬಾಲಿವುಡ್‌ನಲ್ಲಿ 'KGF 2' ಕಲೆಕ್ಷನ್ ಮಾಡಿದ್ದೆಷ್ಟು?
  • 2 years ago
ಪ್ರಶಾಂತ್ ನೀಲ್ ಹಾಗೂ ಯಶ್ ಕಾಂಬಿನೇಷನ್‌ನಲ್ಲಿ ರಿಲೀಸ್ ಆಗಿರೋ 'ಕೆಜಿಎಫ್ 2' ಭರ್ಜರಿ ಕಲೆಕ್ಷನ್ ಮಾಡಿದ್ದು, 1000 ಕೋಟಿ ಗಡಿದಾಟಿದೆ. ಹಿಂದಿಯಲ್ಲೂ ಕೆಜಿಎಫ್ 2 ಕಲೆಕ್ಷನ್ ಈದ್ ಹಬ್ಬದಂದು ಡ್ರಾಪ್ ಆಗಿಲ್ಲ. ಕಲೆಕ್ಷನ್ ವಿಚಾರದಲ್ಲಿ ಬಾಲಿವುಡ್ ಮಂದಿಯನ್ನೆ ದಂಗಾಗಿಸಿದೆ.

Yash Starrer KGF Chapter 2 20th Day Hindi Collection
Recommended