ರಶೀದ್ ಸಿಕ್ಸರ್ ನೋಡಿ ತಾಳ್ಮೆ ಕಳೆದುಕೊಂಡ ಮುತ್ತಯ್ಯ ಮುರಳೀಧರನ್ ಮಾಡಿದ್ದೇನು? | Oneindia Kannada

  • 2 years ago
ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಗುಜರಾತ್ ಟೈಟನ್ ಅಮೋಘ ಜಯ ಸಾಧಿಸಿದೆ ಕೊನೆಯ ಓವರಿನಲ್ಲಿ ರಶೀದ್ ಖಾನ್ ಸಿಡಿಸಿದ ಸಿಕ್ಸರ್ ನೋಡಿ SRH ಕೋಚ್ ಮುತ್ತಯ್ಯ ಮುರಳೀಧರನ್ ತಾಳ್ಮೆ ಕಳೆದುಕೊಂಡು ಏನ್ ಮಾಡಿದ್ರು ನೋಡಿ

Sunrisers Hyderabad coach Muttiah Muralitharan lost his cool during the team's defeat against the Gujarat Titans. The video goes viral on social media.