ಕಡಿಮೆ ಬೆಲೆಯ ಟಿಕೆಟ್ ನಲ್ಲಿ ಮತ್ತೆ ಬಿಗ್ ಸ್ಕ್ರೀನ್ ಮೇಲೆ KGF 1

  • 2 years ago
2018 ರಲ್ಲಿ ಬಿಡುಗಡೆ ಆಗಿದ್ದ ಕನ್ನಡ ಚಿತ್ರರಂಗದ ಅದ್ಧೂರಿ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 1' ಸಿನಿಮಾ ಮತ್ತೆ ಬಿಡುಗಡೆ ಆಗುತ್ತಿದೆ. ಏಪ್ರಿಲ್ 14 ರಂದು 'ಕೆಜಿಎಫ್ 2' ಸಿನಿಮಾ ಬಿಡುಗಡೆ ಆಗುತ್ತಿದ್ದು, ಅದಕ್ಕೆ ಮುನ್ನಾ ಅಂದರೆ ಏಪ್ರಿಲ್ 08 ರಿಂದ ಏಪ್ರಿಲ್ 13 ರವರೆಗೆ 'ಕೆಜಿಎಫ್ 2' ಸಿನಿಮಾ ಮತ್ತೆ ದೇಶದಾದ್ಯಂತ ಬಿಡುಗಡೆ ಆಗುತ್ತಿದೆ.

KGF Chapter 1 movie is re-releasing in theaters across the country. People can watch movie with discount ticket price.

Recommended