ಭಾಗ್ಯಾಳನ್ನು ಶಾಲೆಗೆ ಸೇರಿಸಲು ಕರೆದುಕೊಂಡು ಬಂದ ಅತ್ತೆ ಕುಸುಮಾಗೆ ಪ್ರೇಕ್ಷಕರ ಬಹುಪರಾಕ್
  • 9 months ago
ಭಾಗ್ಯಲಕ್ಷ್ಮಿ ಧಾರಾವಾಹಿ ಮೇಲೆ‌ ಪ್ರೇಕ್ಷಕರಿಗೆ ಕುತೂಹಲ ಜಾಸ್ತಿ ಆಗ್ತಿದೆ,ಭಾಗ್ಯಾಳನ್ನು ಓದಿಸಲು ಶಾಲೆಗೆ ಕಳಿಸಲು ಮುಂದಾಗ್ತಿದ್ದಾರೆ ಅವರ ಅತ್ತೆ ಕುಸುಮಾ..ಈ‌ ಸಂಚಿಕೆ‌ ನೋಡಲು ವೀಕ್ಷಕರು ಕಾಯ್ತಿದ್ದಾರೆ.

#Bhagyalakshmi #Bhagya #ColoursKannadaSerial #lakshmiBaramma #Kannadaserial #Sushma #Kusuma  #SerialStars #Serialstories
~HT.36~PR.28~ED.33~
Recommended