KGF kannada movie : ಅತಿ ಹೆಚ್ಚು ಸ್ಕ್ರೀನ್ ನಲ್ಲಿ 'ಕೆಜಿಎಫ್'..! | FILMIBEAT KANNADA

  • 5 years ago
ಕೆಜಿಎಫ್' ಸಿನಿಮಾ ಐದು ಭಾಷೆಯಲ್ಲಿ ಬರ್ತಿರುವುದರಿಂದ ಅತಿ ಹೆಚ್ಚು ಸ್ಕ್ರೀನ್ ನಲ್ಲಿ ಬಿಡುಗಡೆಯಾಗಲಿದೆ ಎಂದು ಮೊದಲಿನಿಂದಲೂ ಹೇಳಲಾಗ್ತಿತ್ತು. ಅದರಂತೆ ಈಗ ಚಿತ್ರಮಂದಿರ ವಿಷ್ಯದಲ್ಲೂ ಕೆಜಿಎಫ್ ದಾಖಲೆ ಬರೆದಿದೆ.

The much-awaited movie of the year, KGF, is all set to hit cinema screen on December 21. What's makes the wait for Yash's multilingual is that the movie is set to hit close to 2000 screens across the country.

Recommended