IPL ಹರಾಜಿನಲ್ಲಿ ಯಾರೂ ಖರೀದಿ ಮಾಡ್ಲಿಲ್ಲ ಅಂತಾ ವಿಡಿಯೋ ಮೂಲಕ ಶ್ರೀಶಾಂತ್ ಮಾಡಿದ್ದೇನು?

  • 2 years ago
ಮೊನ್ನೆ ನಡೆದ ಐಪಿಎಲ್ ಹರಾಜಿನ ವೇಳೆ ಶ್ರೀಶಾಂತ್ ಅವರನ್ನ ಯಾವ ತಂಡವು ಕೂಡ ಖರೀದಿ ಮಾಡಲಿಲ್ಲ. ಇದಾದಮೇಲೆ ಶ್ರೀಶಾಂತ್ ಟ್ವಿಟರ್ನಲ್ಲಿ ಹಾಕಿರೋ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ

Former India bowler S Sreesanth took to social media on Sunday to vent his sadness after failing to sell at the IPL 2022 mega auction.

Recommended