Chetan: ನಯನಾ ಮೋಟಮ್ಮ ಖಾಸಗಿ ವಿಡಿಯೋ ಮೂಲಕ ಮರ್ಯಾದಾ ಹತ್ಯೆ ಮಾಡಿದ್ದಾರೆ ಎಂದವರಿಗೆ ಚೇತನ್ ಅಹಿಂಸಾ ಹೇಳಿದ್ದಿಷ್ಟು

  • 10 months ago
ವಿಡಿಯೋವನ್ನು ನಯನಾ ಮೋಟಮ್ಮ ಅವರೇ ಶೇರ್ ಮಾಡಿ, ಎದುರಾಳಿಗಳಿಗೆ ತಿರುಗೇಟು ನೀಡಿದ್ದರು. ಈಗ ಶಾಸಕಿ ನಯನಾ ಮೋಟಮ್ಮಗೆ ಸ್ಯಾಂಡಲ್‌ವುಡ್‌ ನಟ ಹಾಗೂ ಹೋರಾಟಗಾರ ಚೇತನ್ ಅಹಿಂಸಾ ಬೆಂಬಲ ವ್ಯಕ್ತಪಡಿಸಿದ್ದಾರೆ.

#ChetanAhimsa #NayanaMotamma #MudigereMLA #Chikkamagaluru #KarnatakaelectionResults2023 #Congress #Chetancontroversy
~HT.188~ED.35~PR.28~

Recommended