ಆನ್ ಲೈನ್ ನಲ್ಲಿ ಖರೀದಿ ಮಾಡಿದ್ದ ರೆಡ್ ಮೀ ನೋಟ್ 4 ಬ್ಲಾಸ್ಟ್ | ವಿಡಿಯೋ ನೋಡಿ | Oneindia Kannada

  • 7 years ago
ನೀವು ಸ್ಮಾರ್ಟ್ ಫೋನ್ ಬಳಕೆ ಮಾಡುತ್ತಿದ್ದೀರಾ. ಹಾಗಿದ್ರೆ ಎಚ್ಚರ ಎಚ್ಚರ..ತಾಂತ್ರಿಕ ದೋಷದಿಂದ ರೆಡ್ ಮೀ ನೋಟ್ ೪ ಮಾಡೆಲ್‌ನ ಮೊಬೈಲ್ ಬ್ಲಾಸ್ಟ್ ಆಗಿದ್ದು, ಈ ದೃಶ್ಯ ಮಂಡ್ಯದ ಮೊಬೈಲ್ ಶೋರೂಂನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Karnataka : red mi note 4 blast in mandya

Recommended