ಆನ್ ಲೈನ್ ಮಾಧ್ಯಮ ಹಾಗೂ ಕಲಾ ಅಭಿವ್ಯಕ್ತಿಗೆ ಮೂಗುದಾರ ಹಾಕಲು ಹೊಸ ಮಸೂದೆ | ವಾರ್ತಾಭಾರತಿ ಅವಲೋಕನ

  • 6 months ago
ಡಿಜಿಟಲ್ ವೇದಿಕೆಗಳಲ್ಲಿ ಏನು ಪ್ರಸಾರ ಆಗಬೇಕು, ಏನು ಆಗಬಾರದು ಎಂದು ಸರಕಾರದಿಂದಲೇ ನಿರ್ಧಾರ ?

► ಸುದ್ದಿ ಹಂಚಿಕೊಳ್ಳುವ ಜನರ ವಿರುದ್ಧವೂ ಕಾನೂನು ಕ್ರಮ ?

►► ವಾರ್ತಾಭಾರತಿ ಅವಲೋಕನ

#varthabharati #avalokana #manjulamasthikatte #onlinemedia #modigovernment #Modi #BJP