ಜುಲೈ 1 ರಿಂದ ಅನ್ನಪೂರ್ಣೇಶ್ವರಿ ದರ್ಶನಕ್ಕೆ ಅವಕಾಶ, ಆನ್ ಲೈನ್ ಮೂಲಕ ಟಿಕೆಟ್ | Annapoorneshwari Temple

  • 4 years ago
ಜುಲೈ 1 ರಿಂದ ಅನ್ನಪೂರ್ಣೇಶ್ವರಿ ದರ್ಶನಕ್ಕೆ ಅವಕಾಶ.ಆರೋಗ್ಯ ತಪಾಸಣೆ ಮಾಡಿಸಿಕೊಂಡು ಬಂದ ಭಕ್ತರಿಗೆ ಅವಕಾಶ.ಭಕ್ತರು ಆನ್ ಲೈನ್ ಮೂಲಕ ಟಿಕೆಟ್ ಪಡೆದು ಬರಬೇಕು.ಆನ್ ಲೈನ್ ಬುಕ್ಕಿಂಗ್ ಇಲ್ಲದವರಿಗೆ ಅವಕಾಶವಿಲ್ಲ.ಆನ್ ಲೈನ್ ನಲ್ಲಿ ಭಕ್ತರಿಗೆ ನೀಡಿದ ಟೈಂ ನಲ್ಲೇ ಅವಕಾಶ.ಲಾಕ್ ಡೌನ್ ನಿಂದ ಅನ್ನಪೂರ್ಣೇಶ್ವರಿ ದರ್ಶನ ಸ್ಥಗಿತವಾಗಿತ್ತು.ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ದೇವಾಲಯ


corona is getting more and more dangerousday by day . Government has lifted the lockdown but they are having thoughts of locking down the state again. Meanwhile from July 1st annaporneshwari temple will be opened

Recommended