ತಪ್ಪು ಮಾಡಿ ಕಣ್ಣೀರು ಹಾಕಿದ ರಮ್ಯಾಗೆ ರಾಹುಲ್ ಗಾಂಧಿ ಸಮಾಧಾನ ಮಾಡಿದ್ದು ಹೇಗೆ? | Oneindia Kannada

  • 3 years ago
ನಟಿ ರಮ್ಯಾ ಈಗ ಅವರು ತಾವು ಮಾಡಿದ ಒಂದು ದೊಡ್ಡ ತಪ್ಪಿನ ಬಗ್ಗೆ ಬಾಯಿ ಬಿಟ್ಟಿದ್ದಾರೆ. ರಾಹುಲ್​ ಗಾಂಧಿ ವಿಚಾರದಲ್ಲಿ ತಮ್ಮಿಂದ ಆದ ಒಂದು ಅಚಾತುರ್ಯವನ್ನು ಜಗಜ್ಜಾಹೀರು ಮಾಡಿದ್ದಾರೆ. ಆ ತಪ್ಪಿನಿಂದಾಗಿ ಜಗತ್ತಿನ ಎದುರು ರಾಹುಲ್​ ಗಾಂಧಿ ಟ್ರೋಲ್​ ಆಗಿದ್ದರು.
#Ramya #RahulGandhi #Congress #DivyaSpandana
Actress Ramya has discloses her big mistake she made. She announces the blunder made by her in terms of Rahul Gandhi. due to that mistake made, Rahul Gandhi falls a prey to a troll in front of the world.

Recommended