ಕರ್ನಾಟಕದಲ್ಲಿ ಕಾಂಗ್ರೆಸ್ & JDS ನೇರಾ ನೇರ ಯುದ್ಧ

  • 27 days ago
ಪ್ರಜ್ವಲ್ ರೇವಣ್ಣ ಪ್ರಕರಣ ದೊಡ್ಡ ತಿರುವು ಪಡೆಯುತ್ತಿದ್ದು, ತಿಕ್ಕಾಟ ಬಲು ಜೋರಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ & ಜೆಡಿಎಸ್ ನಡುವೆ ಈ ವಿಚಾರದಲ್ಲಿ ನೇರ ಯುದ್ಧ ಆರಂಭವು ಆಗಿದೆ. ಹೀಗಿದ್ದಾಲೇ ಇಂದು ಕರ್ನಾಟಕ ಕಾಂಗ್ರೆಸ್ ಹೊಸ ಸವಾಲು ಎಸೆದಿದೆ. ಹಾಗಾದರೆ, ಇದೀಗ ಕರ್ನಾಟಕ ಕಾಂಗ್ರೆಸ್ ಎಸೆದಿರುವ ಆ ಹೊಸ ಸವಾಲು ಏನು?The case of Prajwal Revanna is taking a big turn and the controversy is very strong. A direct war has started between Congress & JDS in Karnataka on this issue. That is why Karnataka Congress has thrown a new challenge today. So, what is the new challenge thrown by the Karnataka Congress?

#PrajwalRevanna #NarendraModi #PriyankaKharge #LokasabhaElections2024 #BJP #Congress #DKShivakumar #HDKumaraswami #HDRevanna #HDDeveGowda #BhavaniRevanna‌ #SIT