ರವಿಚಂದ್ರನ್ ಈ ಚಿತ್ರದಲ್ಲಿ ನಟಿಸದೇ ಇದ್ದಿದ್ರೆ ಅವರ ತಮ್ಮ ಇವತ್ತು ಸ್ಟಾರ್ ಆಗ್ತಿದ್ರಾ?? | Ravi Chandran | Eshwar

  • 4 years ago
ಯಾರೆ ನೀನು ಚೆಲುವೆ ಸಿನಿಮಾದ ನಾಯಕನಾಗಿ ಅಭಿನಯಿಸುತ್ತಿದ್ದು, ರವಿಚಂದ್ರನ್ ಅಲ್ಲ ಬದಲಿಗೆ ಅವರ ಸಹೋದರ ಬಾಲಾಜಿ ಅಲಿಯಾಸ್ ಈಶ್ವರ್. ಬಾಲಾಜಿ ನಾಯಕರಾಗಿ ಸಿನಿಮಾದ ಚಿತ್ರೀಕರಣ ಸಹ ಪ್ರಾರಂಭವಾಗಿಬಿಟ್ಟಿತ್ತು, ಆದರೆ ಬಾಲಾಜಿ ಅದೃಷ್ಟ ಕೈಕೊಟ್ಟು ಸಿನಿಮಾ ನಿಂತುಹೋಯಿತು.

V Ravichandran is not the first choice for 'Yare neenu cheluv' movie. Another actor start shooting for the film first then it ends.

Recommended