ರವಿಚಂದ್ರನ್ ತಮ್ಮ ಅಭಿಮಾನಿಗಳಿಗೆ 50 ಕೋಟಿ ಕೊಡಿ ಅಂತ ಕೇಳಿದ್ಯಾಕೆ? | FIimibeat Kannada

  • 6 years ago
Kannada Actor Ravichandran spoke about Manjina Hani movie. Ravichandran celebrated his 57th birthday today (May30th) in his residence Bengaluru.

ವಾಸ್ತವವಾಗಿ 'ಮಂಜಿನ ಹನಿ' ಚಿತ್ರ ಯಾಕೆ ಇಷ್ಟೊಂದು ತಡ ಆಗುತ್ತಿದೆ ಎಂಬ ಬಗ್ಗೆ ಇದೀಗ ನಟ ರವಿಚಂದ್ರನ್ ಅವರೇ ಮಾತನಾಡಿದ್ದಾರೆ. ತಮ್ಮ ಹುಟ್ಟುಹಬ್ಬದ ದಿನ ಮಾಧ್ಯಮಗಳ ಜೊತೆಗೆ ಸಂತಸ ಹಂಚಿಕೊಂಡ ರವಿಚಂದ್ರನ್ 'ಮಂಜಿನ ಹನಿ' ಸಿನಿಮಾ ಬಗ್ಗೆ ಕೇಳಿದ ಪ್ರಶ್ನೆಗೂ ಉತ್ತರ ನೀಡಿದರು.