ನೀವೇ ನಿಜವಾದ ಹೀರೋಗಳು ಅಂತಾ ಕಪಿಲ್ ದೇವ್ ಹೇಳಿದ್ದು ಯಾರಿಗೆ? | Oneindia Kannada

  • 4 years ago
ನಾವೆಲ್ಲರೂ ಸುರಕ್ಷಿತಬಾಗಿ ಮನೆಯಲ್ಲಿರಲು ಕಾರಣವಾಗಿರೋ ಡಾಕ್ಟರ್,ನರ್ಸ್,ಪೌರಕಾರ್ಮಿಕರಿಗೆ ಕ್ರಿಕೆಟರ್ ಕಪಿಲ್ ದೇವ್ ಧನ್ಯವಾದ ಅರ್ಪಿಸಿದ್ದಾರೆ.ರಿಯಲ್ ಹೀರೋಗಳು ನೀವು ಅಂತಾ ಹೇಳಿದ್ದಾರೆ.

Cricketer Kapil Dev thanked the doctor, nurse and citizen for making us all feel safe at home.