ಈಗ ಕ್ರಮ ಕೈಗೊಳ್ಳೋದು ನ್ಯಾಯಸಮ್ಮತವಲ್ಲ ಅಂತಾ ಶೋಭಾ ಕರಂದ್ಲಾಜೆ ಹೇಳಿದ್ದು ಯಾಕೆ?

  • 4 years ago
ಭಾರತದಲ್ಲಿ ಸಮಸ್ಯೆ ಯಾಗಿದೆ ಎಂದು ಜಗತ್ತಿನ ಮುಂದೆ ಪ್ರದರ್ಶಿಸಬೇಕು ಇದೊಂದು ರೀತಿಯ ಷಡ್ಯಂತ್ರ
ಭಾರತದ ಘನತೆಯನ್ನ ಕಡಿಮೆ ಮಾಡಲು ಯಾರು ಷಡ್ಯಂತರ ಮಾಡುತ್ತಿದ್ದಾರೆ ಅವರ ಬಗ್ಗೆ ಸತ್ಯವನ್ನ ಕಲೆ ಹಾಕುವ ಕೆಲಸ ಅಧಿಕಾರಿಗಳ ಮಟ್ಟದಲ್ಲಿ ಮಾಡ್ತಾ ಇದ್ದಾರೆ ಅಂತಾ ಚಿಕ್ಕಮಗಳೂರಿನಲ್ಲಿ ಸಂಸದೆ ಶೋಭಕರಂದ್ಲಾಜೆ ಹೇಳಿಕೆ ಕೊಟ್ಟಿದ್ದಾರೆ.

Who is trying to minimize the dignity of India,Officials are doing the work of making the truth about them.shobha karandlaje the MP in Chikmagalur has made a statement.

Recommended