ಮರ್ಯಾದೆಯಿಂದ ಮನೆಯಲ್ಲಿರಿ ಅಂತಾ ಹೇಳಿದ ರೈತ | Farmer Says Stay in home

  • 4 years ago
ಪೊಲೀಸರು ಹಾಗೂ ವೈದ್ಯರು ನಮಗಾಗಿ ನಮ್ಮ ರಕ್ಷಣೆಗಾಗಿ ಅವರ ಕುಟುಂಬವನ್ನು ಬಿಟ್ಟು ನಮ್ಮ ಸೇವೆಯನ್ನು ಮಾಡುತ್ತಿರುವಾಗ ನಾವೆಲ್ಲರೂ ಮನೆಯಲ್ಲಿ ಇರಬೇಕಾಗಿರುವುದು ನಮ್ಮ ಜವಾಬ್ದಾರಿ ಎಲ್ಲರೂ ಮನೆಯಲ್ಲೇ ಇರಿ ಅಂತ ರೈತನು ಹೇಳ್ತಿದ್ದಾನೆ

A farmer has said that we should all stay at home while the police and doctors are leaving their families for our protection.