ಕ್ಯಾರೆಕ್ಟರ್ ನಿಂದ ಹೊರಗೆ ಬರೋಕಾಗಲ್ಲ ನನ್ಗೆ ಅಂತಾ ಖಡಕ್ಕಾಗಿ ಹೇಳಿದ ಮೇಘನಾ ಗಾಂವ್ಕರ್

  • last year
ಇದೇ ಏಪ್ರಿಲ್‌ 14ರಂದು ʻಶಿವಾಜಿ ಸುರತ್ಕಲ್‌2ʼ ಸಿನಿಮಾ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ನಿನ್ನೆಯಷ್ಟೇ ಈ ಚಿತ್ರದ ಟ್ರೈಲರ್‌ ರಿಲೀಸ್‌ ಆಗಿದ್ದು, ಸಿನಿಮಾ ಬಗ್ಗೆ ಮತ್ತಷ್ಟು ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ.

#ShivajiSurathkar2 #MeghanaGaonkar #ShivajiSurathkar2trailerlaunch #RameshAravind #Suspensecinema
~ED.33~PR.28~HT.36~

Recommended