ನಿಖಿಲ್ ಸಂದೇಶಕ್ಕೆ ನೆಟ್ಟಿಗರು ಫಿದಾ

  • 4 years ago
ರೇವತಿ ಜೊತೆ ಎಂಗೇಜ್ ಆದ್ಮೇಲೆ ನಿಖಿಲ್​ ಸಿಕ್ಕಾಪಟ್ಟೆ ರೊಮ್ಯಾಂಟಿಕ್​ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ರೇವತಿಯೊಂದಿಗೆ ತೆಗೆಸಿಕೊಂಡ ಫೋಟೋಗಳ ಜೊತೆಗೆ ಪ್ರೀತಿ ತುಂಬಿದ ಸಂದೇಶಗಳನ್ನೂ ಶೇರ್ ಮಾಡಿಕೊಂಡಿದ್ದಾರೆ.

Nikhil kumaraswamy shares a another photos and romantic message on his instagram,Lover Boy Love, Photo,