ಮೆಜೆಸ್ಟಿಕ್ ಚಿತ್ರ ಹಿಟ್ ಆಗಿತ್ತು, ಈಗ ಮೆಜೆಸ್ಟಿಕ್ 2 ಚಿತ್ರ ತೆರೆಗೆ ಬರಲು ರೆಡಿ ಆಗಿದ್ದು, ಕ್ಲೈಮ್ಯಾಕ್ಸ್ ಶೂಟಿಂಗ್ ನಲ್ಲಿ ಹಿರಿಯ ನಟಿ ಶ್ರುತಿ ಭಾಗಿಯಾಗಿದ್ದು, ಚಿತ್ರ ತಂಡದ ಕುರಿತು ಮಾತನಾಡಿದ್ದಾರೆ. Majestic was a hit, now Majestic 2 is ready to hit the screens, veteran actress Shruti is involved in the shooting and talked about the film team.