ನಿಖಿಲ್ ಕುಮಾರಸ್ವಾಮಿ ಸಿನಿಮಾಗಳ ಅಭಿನಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕುರುಕ್ಷೇತ್ರ ಸಿನಿಮಾದ ನಂತರ ರಾಜಕೀಯಕ್ಕೆ ಇಳಿದಿದ್ದ ನಿಖಿಲ್ ಅಲ್ಲಿ ಸೋಲನುಭವಿಸಿದ್ದರು. ಆದರೆ ಚುನಾವಣೆ ನಂತರ ಮರಳಿ ಸಿನಿಮಾಕ್ಕೆ ಬಂದಿದ್ದು ಈಗಾಗಲೇ ಸಿನಿಮಾ ಒಂದರ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
decr:Actor Nikhil Kumaraswamy signed a new movie with director AP Arjun. He is now working in a movie directed by Vijay Kumar Konda.
decr:Actor Nikhil Kumaraswamy signed a new movie with director AP Arjun. He is now working in a movie directed by Vijay Kumar Konda.
Category
🗞
News