ಅಂಧ ಪ್ರತಿಭೆಯನ್ನು ಕಂಡ Nikhil ಫುಲ್ ಫಿದಾ | Filmibeat Kannada

  • 4 years ago
Nikhil Kumar shares Blind Piano Player Vishwanath's Video in Instagram.
#NikhilKumar
ನಿಖಿಲ್ ಇನ್ಸ್ಟಾಗ್ರಾಮ್ ನಲ್ಲಿ ನಿಖಿಲ್ ಸುಂದರ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಪಿಯಾನೋ ವಿಶ್ವನಾಥ್ ಟ್ಯೂನ್ ಗೆ ಫಿದಾ ಆಗಿರುವ ವಿಡಿಯೋ ಇದಾಗಿದೆ. ಎರಡು ಕಣ್ಣು ಕಾಣದ ವಿಶ್ವನಾಥ್ ಅದ್ಭುತವಾಗಿ ಪಿಯಾನೋ ನುಡಿಸುತ್ತಾರೆ. ನಿಖಿಲ್ ಗೆ ಆಕಸ್ಮಿಕವಾಗಿ ಸಿಕ್ಕ ವಿಶ್ವನಾಥ್ ಅವರು ನಿಖಿಲ್ ಗಾಗಿ ಪಿಯಾನೋ ನುಡಿಸಿದ್ದಾರೆ.

Recommended