ಸದ್ಯದಲ್ಲೇ ಕಿರುತೆರೆಯಲ್ಲಿ ಕಾಣಿಸಲಿದ್ದಾರೆ ಅಭಿಷೇಕ್ ಅಂಬರೀಶ್
  • 5 years ago
Rebel star Ambareesh son Abhishek Ambareesh participated in Majaa Talkies programme. Abhishek's debut movie Mmar will release on may 31st all over India.


ರೆಬೆಲ್ ಸ್ಟಾರ್ ಅಂಬರೀಶ್ ಅವರ ಮಗ ಅಭಿಷೇಕ್ ಅಭಿನಯದ ಚೊಚ್ಚಲ ಸಿನಿಮಾ ಅಮರ್ ಇದೇ ತಿಂಗಳು 31ರಂದು ಬಿಡುಗಡೆಯಾಗುತ್ತಿದೆ. ಮೇ 29 ಅಂಬಿ ಹುಟ್ಟುಹಬ್ಬವಿದೆ. ಅದಾದ ಎರಡು ದಿನದ ಬಳಿಕ ಮಗನ ಸಿನಿಮಾ ಬೆಳ್ಳಿತೆರೆಗೆ ಪ್ರವೇಶ ಮಾಡ್ತಿದ್ದಾರೆ. ಅದಕ್ಕೂ ಮುಂಚೆ ಕಿರುತೆರೆಯಲ್ಲಿ ಅಭಿಷೇಕ್ ಅಂಬರೀಶ್ ಮುಂಚಿದ್ದಾರೆ. ಕಿರುತೆರೆ ಅಂದಾಕ್ಷಣ ಯಾವುದೋ ಧಾರಾವಾಹಿ ಅಂತ ಅಂದುಕೊಳ್ಳಬೇಡಿ. ಸೃಜನ್ ಲೋಕೇಶ್ ಸಾರಥ್ಯದ 'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ ಅಮರ್ ತಂಡ ಭಾಗಿಯಾಗಿದೆ.
Recommended