Ambareesh, Kannada Actor Demise : ನಟ ಅಂಬರೀಶ್ ವ್ಯಕ್ತಿಚಿತ್ರ | FILMIBEAT KANNADA
  • 5 years ago
Kannada senior actor and Former minister M.H.Ambareesh passed away on November 24, 2018. Here is a profile of the Ambareesh.

ಕನ್ನಡ ಚಿತ್ರರಂಗದ ಹಿರಿಯ ನಟ, ಮಾಜಿ ಸಚಿವ ಅಂಬರೀಶ್ ವಿಧಿವಶರಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಅವರು ಶನಿವಾರ ಮೃತಪಟ್ಟಿದ್ದಾರೆ. ಹಿರಿಯ ನಟ, ಮಾಜಿ ಸಚಿವ ಎಂ.ಎಚ್.ಅಂಬರೀಶ್ ಪರಿಚಯ ಇಲ್ಲಿದೆ
Recommended