ಸಿಎಸ್ ಪುಟ್ಟರಾಜು: ಐಟಿ ದಾಳಿ ನಿರೀಕ್ಷಿತ, ಆತಂಕವಿಲ್ಲ, ಹೋರಾಡುವೆ | Oneindia Kannada

  • 5 years ago
ಇದು ರಾಜಕೀಯ ಪ್ರೇರಿತವಾಗಿ ನಡೆದಿರುವ ದಾಳಿ ಇದು, ಇದು ನಿರೀಕ್ಷಿತವಾದ ದಾಳಿ, ಹಾಗಾಗಿ ಯಾವುದೇ ಆತಂಕವಾಗಿಲ್ಲ. ಒಟ್ಟು ಮೂರು ಕಡೆಗಳಲ್ಲಿ ದಾಳಿ, ಚಿನಕುರಳಿಯ ನಮ್ಮ ಮನೆಯಲ್ಲಿ ನಾಲ್ವರು ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಮೈಸೂರಿನ ಅಣ್ಣ ಮಕ್ಕಳ ಮನೆ ಮೇಲೂ ದಾಳಿ ನಡೆಸಿದ್ದಾರೆ' ಎಂದು ಸಣ್ಣ ನೀರಾವರಿ ಸಚಿವ, ಮಂಡ್ಯ ಜಿಲ್ಲಾ ಉಸ್ತುವಾರಿ ಸಿ.ಎಸ್ ಪುಟ್ಟರಾಜು ಅವರು ಪ್ರತಿಕ್ರಿಯಿಸಿದ್ದಾರೆ.

IT raid was expected I m not afraid will fight said Minister CS Puttaraju he was reacting to the IT raid conducted on his house in Chinakurali and his kin house s in Mysuru

Recommended