JDS ಗೆ ಮಂಡ್ಯ ಬಿಟ್ಟು ಕೊಡಲು ಒಪ್ಪಿದ ಬಿಜೆಪಿ! ಮಂಡ್ಯ ಕೈತಪ್ಪಿದ್ದಕ್ಕೆ ಸುಮಲತಾ ರೆಬೆಲ್ ಆಗ್ತಾರಾ?
  • 8 months ago
ಕೋಲಾರ, ತುಮಕೂರು, ಹಾಸನ , ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರಕ್ಕೂ ಜೆಡಿಎಸ್‌ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಆದರೆ ದಳಪತಿ ಗಳ ಬೇಡಿಕೆ ಇಟ್ಟಿದ್ದ ಕ್ಷೇತ್ರದಲ್ಲಿ ಪ್ರಾಥಮಿಕ ಹಂತವಾಗಿ ಮಂಡ್ಯ ಕ್ಷೇತ್ರ ಬಿಟ್ಟು ಕೊಡಲು ಬಿಜೆಪಿ ಒಪ್ಪಿದೆ ಎಂದು ತಿಳಿದುಬಂದಿದೆ.

#Mandya #SumalathaAmbareesh, #JDS #BJP #HDDevegowda, #Mandyapolitics #PMModi #AmitShah #BJPHighCommand, #JDSBJPAlliance #Loksabhaelections2024 #Sumalathaspeech,
~HT.188~PR.28~ED.33~
Recommended