ಐಟಿ-ಬಿಟಿ ಮುಖ್ಯಸ್ಥರ ಭೇಟಿ ಮಾಡಿ ಕ್ಷೇತ್ರ ಬೆಳವಣಿಗೆ ಮಾಹಿತಿ ಪಡೆದ ಜಾರ್ಜ್ | Oneindia Kannada

  • 6 years ago
ಸಚಿವ ಕೆ.ಜೆ. ಜಾರ್ಜ್ ಅವರು ಇದೇ ಮೊದಲ ಬಾರಿಗೆ ಮೆಡಿಸಿನ್, ಬಯೋಟೆಕ್ನಾಲಜಿ ಹಾಗೂ ವಿಜ್ಞಾನ ಕ್ಷೇತ್ರದ ಮುಖ್ಯಸ್ಥರನ್ನು ಭೇಟಿ ಮಾಡಿ ಕ್ಷೇತ್ರದ ಬೆಳವಣಿಗೆಯನ್ನು ತಿಳಿದುಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಸಂಶೋಧನೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಮೂಲಸೌಕರ್ಯದಿಂದ ಕೂಡಿದ ಹಾಸ್ಟೆಲ್‌ ಸ್ಥಾಪಿಸಲಾಗಿದೆ.

Industries minister K.J.George has met many IT, BT Industrialists including Biocon chief Dr. Kiran Muzumdar Shaw to discuss about the development of the concern industry in Bangalore and provide infrastructure.

Recommended