Karnataka Politics: ಕರ್ನಾಟಕ ರಾಜಕೀಯದ ಬೆಳವಣಿಗೆ ಬಗ್ಗೆ ಸಣ್ಣ ಮಾಹಿತಿ | Oneindia Kannada
  • 5 years ago
9 Congress and 3 JD(S) MLA's of Karnataka submitted resignation for the MLA post. What decision could Chief Minister H.D.Kumaraswamy takes to save Congress-JD(S) alliance government. Here is the brief summary about the development in Karnataka Politics


9 ಕಾಂಗ್ರೆಸ್ ಮತ್ತು 3 ಜೆಡಿಎಸ್ ಶಾಸಕರು ರಾಜೀನಾಮೆ ನೀಡಿದ್ದಾರೆ. ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಲ್ಪ ಮತಕ್ಕೆ ಕುಸಿಯುವ ಭೀತಿ ಎದುರಾಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮುಂದೆ ಸರ್ಕಾರ ಉಳಿಸಿಕೊಳ್ಳಲು 2 ಆಯ್ಕೆಗಳಿವೆ. ಕರ್ನಾಟಕ ರಾಜಕೀಯದ ಬೆಳವಣಿಗೆ ಬಗ್ಗೆ ಸಣ್ಣ ಮಾಹಿತಿ
Recommended