GSAT-11 Launch , ಭಾರತದ ಅತ್ಯಂತ ಶಕ್ತಿಯುತ ಉಪಗ್ರಹ | ನೀವು ತಿಳಿಯಲೇಬೇಕಾದ ವಿಷಯಗಳು | Oneindia Kannada

  • 5 years ago
ಭಾರತದಲ್ಲಿ ಉಪಗ್ರಹ ಆಧಾರಿತ ಬ್ರಾಡ್‌ಬ್ಯಾಂಡ್ ಸೇವೆಯನ್ನು ನೀಡುವಲ್ಲಿ ಮಹತ್ವದ ಪಾತ್ರ ವಹಿಸಲಿರುವ ಜಿಸ್ಯಾಟ್ 11 ಉಪಗ್ರಹವನ್ನು ಇಸ್ರೊ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಫ್ರಾನ್ಸ್‌ನ ಜಿಯಾನಾದ ಕೌರೌ ನಲ್ಲಿರುವ ಏರಿಯನ್ ಲಾಂಚ್ ಕಾಂಪ್ಲೆಕ್ಸ್ ನಲ್ಲಿ ಬುಧವಾರ ಬೆಳಗ್ಗಿನ ಜಾವ 2.0ಕ್ಕೆ(ಸ್ಥಳೀಯ ಕಾಲಮಾನದಲ್ಲಿ) ಉಪಗ್ರಹವನ್ನು ಉಡಾವಣೆ ಮಾಡಲಾಗಿದೆ.
GSAT 11 Launch: The GSAT 11 satellite, weighing 5,854 kg is the heaviest Indian-made equipment that the agency put into its orbit. ISRO successfully launched the GSAT-11 satellite, which will play a key role in providing satellite-based broadband services in India. The launch of the satellite (in local time) happened on Wednesday morning at the Aryan Launch Complex in France.

Recommended