ಮೋದಿ ಭಾರತದ ಅತ್ಯಂತ ಜನಪ್ರಿಯ ವ್ಯಕ್ತಿ | PEW ತಾಜಾ ಸರ್ವೇ ರಿಸಲ್ಟ್ | Oneindia Kannada

  • 6 years ago
PEW (Pew Research Center) survey: Indian Prime Minister Narendra Modi is the most popular figure against Rahul, Sonia Gandhi and Arvind Kejriwal. In the latest PEW survey 2,464 people are respondent and this survey is conducted between February 21 and March 10 of this year.


ಉಪಚುನಾವಣೆಗಳ ಫಲಿತಾಂಶ ಹೊರತು ಪಡಿಸಿ ಗೆಲುವಿನ ನಾಗಾಲೋಟ ಮುಂದುವರಿಸಿರುವ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯ ಜನಪ್ರಿಯತೆ ದಿನದಿಂದ ದಿನಕ್ಕೆ ಹಿಗ್ಗುತ್ತಿದೆಯೋ, ಕುಗ್ಗುತ್ತಿದೆಯೋ? ಅಮೆರಿಕಾದ ವಾಷಿಂಗ್ಟನ್ ನಿಂದ ಕಾರ್ಯನಿರ್ವಹಿಸುವ PEW ರಿಸರ್ಚ್ ಸೆಂಟರ್, ಗುರುವಾರ (ಮಾ 15) ಬಿಡುಗಡೆ ಮಾಡಿರುವ ತಾಜಾ ಸರ್ವೇ ಫಲಿತಾಂಶದ ಪ್ರಕಾರ, ಮೋದಿಯವರ ಜನಪ್ರಿಯತೆಗೆ ಯಾವುದೇ ಧಕ್ಕೆಯಾಗದೇ ನಿರಾಂತಕವಾಗಿ ಸಾಗುತ್ತಿದೆ.


Recommended