ಯಶ್ ದಯಾಳ್ ಮಾಡಿದ ಕೆಟ್ಟ ಬೌಲಿಂಗ್ ನೋಡಿ ಬಾಟಲಿ ಎಸೆದು ಮೈದಾನದಲ್ಲೇ ರೊಚ್ಚಿಗೆದ್ದ ವಿರಾಟ್

  • 28 days ago
ನಿರ್ಣಾಯಕ ಹಂತದಲ್ಲಿ ಆರ್ಸಿಬಿ ವೇಗಿ ಯಶ್ ದಯಾಳ್ ಕೆಟ್ಟ ಬೌಲಿಂಗ್ ಮಾಡುವ ಮೂಲಕ ದುಬಾರಿಯಾಗಿದ್ದಕ್ಕೆ ವಿರಾಟ್ ಕೊಹ್ಲಿ ಮೈದಾನದಲ್ಲೇ ಉಗ್ರರೂಪ ತಾಳಿದ ಘಟನೆ ಇದೀಗ ಎಲ್ಲೆಡೆ ಭಾರಿ ವೈರಲ್ ಆಗುತ್ತಿದೆ.

The incident of Virat Kohli getting furious on the field due to RCB pacer Yash Dayal's bad bowling at the crucial stage is now going viral everywhere.

#RCB #RCBfans #RCBvsRR #RRvsSRH #NarendraModiStadium, #ViratKohli #ViratRecordsinIPL #SanjuSamson #FafDuPlessis, #DineshKarthik #RCBBowlers #Siraj #CameroonGreen #YuzuvendraChahal