ಎಬಿಪಿ ನ್ಯೂಸ್ ಸಮೀಕ್ಷೆ : ಮತ್ತೆ ಕೇಂದ್ರದಲ್ಲಿ ಮೋದಿ ಸರ್ಕಾರ | Oneindia Kannada

  • 6 years ago
ಎಬಿಪಿ ಸಿ- ವೋಟರ್ಸ್ ಸಂಸ್ಥೆ ಭಾರತದ ವಿವಿಧೆಡೆ ನಡೆಸಿದ ಸಮೀಕ್ಷೆಗಳ ಸಮಗ್ರ ವರದಿ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರವು ಮತ್ತೊಮ್ಮೆ ಕೇಂದ್ರದಲ್ಲಿ ಅಧಿಕಾರ ಸ್ಥಾಪಿಸಲಿದೆ.

ABP C voters MOTN Survey 2018 : Narendra Modi-led NDA is likely to get 274 seats if Lok Sabha elections were to be held today. Congress-led UPA may secure 164 seats while other parties may win 105 seats.

Recommended