ಎಚ್ ಡಿ ಕುಮಾರಸ್ವಾಮಿಯವರ ಕಿಂಗ್ ಪಿನ್ ಆರೋಪಕ್ಕೆ ಬಿಜೆಪಿ ಖಡಕ್ ಟ್ವೀಟ್ | Oneindia Kannada

  • 6 years ago
Karnataka BJP took twitter to reply Chief Minister HD Kumaraswamy's remark of Kingpins. BSY is the king and the ministers around you are the pins- BJP alleged.

ಕೆಲವು ಕಿಂಗ್‌ಪಿನ್‌ಗಳು ತಮ್ಮ ಸರ್ಕಾರ ಉರುಳಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪ ಮಾಡುವ ಮೂಲಕ ಮಾಫಿಯಾ ದೊರೆಗಳು ಮತ್ತು ಬಿಜೆಪಿ ನಾಯಕರ ಕಡೆಗೆ ಬೆರಳು ತೋರಿದ್ದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ರಾಜ್ಯ ಬಿಜೆಪಿ ಕಿಡಿಕಾರಿದೆ.

Recommended