ಮೇ 23ರಂದು ಎಚ್ ಡಿ ಕೆ ಪ್ರಮಾಣವಚನ ಸೀಕರ ಸಮಾರಂಭಕ್ಕೆ ಬಿಜೆಪಿ ಆಬ್ಸೆಂಟ್ | Oneindia Kannada

  • 6 years ago
HD Kumaraswamy is all set to take oath as 25th Chief minister on May 23. BJP leaders unlikely to attend since BJP high command has directed state leaders not to attend the function.

ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಉದಯವಾಗುತ್ತಿದೆ. ಎಚ್ ಡಿ ಕುಮಾರಸ್ವಾಮಿ ಅವರು ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಮೇ 23ರಂದು ಪ್ರಮಾಣ ವಚನ ಸ್ವೀಕರಿಸಲು ಸಜ್ಜಾಗಿದ್ದಾರೆ. ಈ ಸಮಾರಂಭಕ್ಕೆ ದೇಶದ ವಿವಿಧೆಡೆಯಿಂದ ಗಣ್ಯಾತಿಗಣ್ಯರು ಆಗಮಿಸುತ್ತಿದ್ದಾರೆ. ಆದರೆ, ಬಿಜೆಪಿ ಕರ್ನಾಟಕದ ಯಾವುದೇ ನಾಯಕರು ಸಮಾರಂಭಕ್ಕೆ ಹಾಜರಾಗುವುದು ಅನುಮಾನವೆನಿಸಿದೆ.

Recommended