ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಬಗ್ಗೆ ಸಚಿವ ಅನಂತ್ ಕುಮಾರ್ ಹೇಳಿದ್ದೇನು | Oneindia Kannada

  • 6 years ago
Union Minister for Parliamentary Affairs Ananth Kumar said the Congress-JD(S) Alliance Govt is direction less and illegal coalition won't survive for a longer period.

ಜೆಡಿಎಸ್ ಮತ್ತು ಕಾಂಗ್ರೆಸ್ ಅಪವಿತ್ರ ಮೈತ್ರಿ ಶುರುವಾದ ದಿನದಿಂದಲೇ ಅವರಲ್ಲಿ ಶೀತಲ ಸಮರ ನಡೆಯುತ್ತಿದೆ. ಚುನಾವಣೆಯಲ್ಲಿ ಪರಸ್ಪರ ಟೀಕೆ ಮಾಡಿಕೊಂಡು ಸೋಲಿಸಲು ಪ್ರಯತ್ನ ಪಟ್ಟ ಎದುರಾಳಿಗಳು ಹೇಗೆ ಒಟ್ಟಿಗೆ ಸರಕಾರ ನಡೆಸಲು ಸಾಧ್ಯ. ಆದ್ದರಿಂದ ಮೊದಲ ದಿನವೇ ಹೇಳಿದ ಹಾಗೆ ಎಚ್ ಡಿ ಕುಮಾರಸ್ವಾಮಿ ಸರಕಾರ ಬಾಲಗ್ರಹ ಪೀಡಿತವಾಗಿದ್ದು, ಬಹಳದಿನ ಉಳಿಯುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಅನಂತಕುಮಾರ್ ಹೇಳಿದರು.

Recommended