Skip to playerSkip to main contentSkip to footer
  • 6/4/2018
The JD(S) and Congress ironed out its differences and put in place a Cabinet. The new council of ministers would be sworn in on June 6 at 2 pm. Now it is up to the respective parties to decide on who gets what. siddaramaiah led The panel would also oversee appointments and nominations to the various boards and corporations.

ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಯಾರಾಗಲಿದ್ದಾರೆ? ಸೂಪರ್ ಸಿಎಂ ಎಂಬ ಕುತೂಹಲ ಇದ್ದೇ ಇದೆ. ಸಮನ್ವಯ ಸಮಿತಿಯ ಚುಕ್ಕಾಣಿ ಹಿಡಿದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ಸೂಪರ್ ಸಿಎಂ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಕಂಡು ಬಂದಿದೆ.

Category

🗞
News

Recommended