Kannada Chalanachitra cup 2018 : ವಿಷ್ಣುವರ್ಧನ್ ಸ್ಟೈಲ್ ನಲ್ಲಿ ಹರ್ಶೆಲ್ ಗಿಬ್ಸ್
  • 6 years ago
ಈ ಬಾರಿಯ ಕನ್ನಡ ಚಲನಚಿತ್ರ ಕಪ್ ಯಶಸ್ವಿಯಾಗೋದರಲ್ಲಿ ಅನುಮಾನವೇ ಇಲ್ಲ . ಸುದೀಪ್ ಅವರು ಬಹಳಷ್ಟು ಶ್ರಮ ಪಟ್ಟು ಈ ಬಾರಿಯ ಚಲನಚಿತ್ರ ಕಪ್ ಗಾಗಿ ಅಂತಾರಾಷ್ಟ್ರೀಯ ಆಟಗಾರರನ್ನು ಕರೆಸಿದ್ದಾರೆ . ಸೌತ್ ಆಫ್ರಿಕಾದ ಗಿಬ್ಬ್ಸ್ ಅವರು ಇದೇ ಸಂದರ್ಭದಲ್ಲಿ ಕನ್ನಡ ಡೈಲಾಗನ್ನು ತನ್ನದೇ ಸ್ಟೈಲ್ ನಲ್ಲಿ ಹೇಳಿದರು


This year's Chalanachitra cup is going to be very very special . Sudeep has put in a lot of effort and made the international cricketers come and play with the sandalwood stars . During the event Harshel Gibbs tells a Kannada dialogue
Recommended