Kannada Chalanachitra cup 2018 : ಅಂಬಿ ಕ್ರಿಕೆಟ್ ಕಥೆ ಅವರ ಬಾಯಲ್ಲೇ ಕೇಳಿ | Filmibeat Kannada
  • 6 years ago
ಈ ಬಾರಿಯ ಕನ್ನಡ ಚಲನಚಿತ್ರ ಕಪ್ ಯಶಸ್ವಿಯಾಗೋದರಲ್ಲಿ ಅನುಮಾನವೇ ಇಲ್ಲ . ಸುದೀಪ್ ಅವರು ಬಹಳಷ್ಟು ಶ್ರಮ ಪಟ್ಟು ಈ ಬಾರಿಯ ಚಲನಚಿತ್ರ ಕಪ್ ಗಾಗಿ ಅಂತಾರಾಷ್ಟ್ರೀಯ ಆಟಗಾರರನ್ನು ಕರೆಸಿದ್ದಾರೆ . ಅಂಬರೀಷ್ ಅವರು ಇದೇ ಸಂದರ್ಭದಲ್ಲಿ ಒಂದೇ ಕೈನಲ್ಲಿ ಸಿಕ್ಸ್ ಹೊಡೆದಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ .


This year's Chalanachitra cup is going to be very very special . Sudeep has put in a lot of effort and made the international cricketers come and play with the sandalwood stars . During the event Ambarish shares his cricket moments from the past
Recommended