Kannada Chalanachitra cup 2018 : ವೇದಿಕೆ ಮೇಲೆ ಸುಮಲತಾರನ್ನ ಅಂಬಿ ಕಿಚಾಯಿಸಿದ್ದು ಹೀಗೆ | FIlmibeat Kannada
  • 6 years ago
ಈ ಬಾರಿಯ ಕನ್ನಡ ಚಲನಚಿತ್ರ ಕಪ್ ಯಶಸ್ವಿಯಾಗೋದರಲ್ಲಿ ಅನುಮಾನವೇ ಇಲ್ಲ . ಸುದೀಪ್ ಅವರು ಬಹಳಷ್ಟು ಶ್ರಮ ಪಟ್ಟು ಈ ಬಾರಿಯ ಚಲನಚಿತ್ರ ಕಪ್ ಗಾಗಿ ಅಂತಾರಾಷ್ಟ್ರೀಯ ಆಟಗಾರರನ್ನು ಕರೆಸಿದ್ದಾರೆ . ಅಂಬರೀಷ್ ಅವರು ಇದೇ ಸಂದರ್ಭದಲ್ಲಿ ವೇದಿಕೆ ಮೇಲೆ ಪತ್ನಿ ಕಾಲೆಳೆದಿದ್ದರೆ .

This year's Chalanachitra cup is going to be very very special . Sudeep has put in a lot of effort and made the international cricketers come and play with the sandalwood stars . During the event Ambarish pulls his wife's legs on the stage
Recommended