Kannada Chalanachitra cup 2018 : ಗಿಲ್ಕ್ರಿಸ್ಟ್ ಬದಲು ತಾನೇ ಕೀಪಿಂಗ್ ಮಾಡ್ತೇನೆ ಎಂದ ಸುದೀಪ್

  • 6 years ago
ಈ ಬಾರಿಯ ಕನ್ನಡ ಚಲನಚಿತ್ರ ಕಪ್ ಯಶಸ್ವಿಯಾಗೋದರಲ್ಲಿ ಅನುಮಾನವೇ ಇಲ್ಲ . ಸುದೀಪ್ ಅವರು ಬಹಳಷ್ಟು ಶ್ರಮ ಪಟ್ಟು ಈ ಬಾರಿಯ ಚಲನಚಿತ್ರ ಕಪ್ ಗಾಗಿ ಅಂತಾರಾಷ್ಟ್ರೀಯ ಆಟಗಾರರನ್ನು ಕರೆಸಿದ್ದಾರೆ . ಇದೇ ಸಂದರ್ಭದಲ್ಲಿ ಸುದೀಪ್ ನಾನು ಪುನೀತ್ ರಾಜಕುಮಾರ್ ಅಂದಿದ್ದೇಕೆ ?

This year's Chalanachitra cup is going to be very very special . Sudeep has put in a lot of effort and made the international cricketers come and play with the sandalwood stars . During the event Why did Sudeep called himself Puneeth Rajkumar ?

Recommended