ಬೆಂಗಳೂರಿನಲ್ಲಿ ಕುಡುಕ ತಂದೆಯನ್ನ ಬಲಿ ತೆಗೆದುಕೊಂಡ ಮಗ | Oneindia Kannada

  • 6 years ago
Father was killed by son incident occurred in near anekal forest. Bangalore KG City resident Satish arrested for murder. On 7th of this month, Father Cheluva alias Selvam was murdered.

ಮದ್ಯವ್ಯಸನಿಯಾಗಿದ್ದ ತಂದೆಯನ್ನು ಮಗನೇ ಕೊಂದಿದ್ದು, ಕಗ್ಗಲೀಪುರ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನ ಕೆ.ಜಿ. ನಗರದ ನಿವಾಸಿ ಸತೀಶ್ ಬಂಧಿತ ಕೊಲೆ ಆರೋಪಿ.

Recommended