ಬೆಂಗಳೂರಿನಲ್ಲಿ 86 ಲಕ್ಷ ಮತದಾರರಿದ್ದಾರೆ | Bengaluru has over 85 lakh voters | Oneindia Kannada

  • 6 years ago
As Many as 85,95,815 registered voters will decide the fate of the candidates contesting from 28 assembly constituencies in Bengaluru. In the forthcoming assembly elections. The commissioner revealed special drives are on to ensure all eligible voters are listed.

ಬೆಂಗಳೂರು ನಗರ ಜಿಲ್ಲೆಯ 28 ವಿಧಾನಸಭಾ ಕ್ಷೇತ್ರಗಳಲ್ಲಿನ 86 ಲಕ್ಷ ಮತದಾರರು ಮುಂಬರುವ ವಿಧಾನ ಸಭಾ ಚುನಾವಣಾ ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ. ಮತದಾರರ ಕರಡು ಪಟ್ಟಿ ಪ್ರಕಟಿಸಲಾಗಿದ್ದು, 86 ಲಕ್ಷ ಮತದಾರರಿದ್ದಾರೆ. ಹೊಸದಾಗಿ ಹೆಸರು ಸೇರ್ಪಡೆ ಸೇರಿ ಇನ್ನಿತರ ಬದಲಾವಣೆಗಳಿದ್ದರೆ ಡಿ.29ರವರೆಗಗೆ ಅವಕಾಶ ಕಲ್ಪಿಸಲಾಗಿದೆ.ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಸಿದದವರಿಗೆ ಎಪಿಕ್ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಗುರುತಿನ ಚೀಟಿ ಕಳೆದುಕೊಂಡವರಿಗೆ ಉಚಿತವಾಗಿ ನಕಲಿ ಕಾರ್ಡ್ ನೀಡಲಾಗುತ್ತದೆ.ಪದವೀಧರ ಕ್ಷೇತ್ರ ಚುನಾವಣೆಯ ಮತದಾರರ ಅಂತಿಮ ಪಟ್ಟಿಯನ್ನು ಫೆ.15ರಂದು ಪ್ರಕಟಿಸಲಾಗುತ್ತದೆ.ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರ ಜಿಲ್ಲೆಯ 28 ವಿಧಾನಸಭಾ ಕ್ಷೇತ್ರಗಳ ಮತದಾರರ ಕರಡು ಪಟ್ಟಿ ಪ್ರಕಟಿಸಿ ಚುನಾವಣಾ ಆಯೋಗದ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ.ಪಟ್ಟಿಯಲ್ಲಿ ತಪ್ಪುಗಳಿದ್ದರೆ ಸರಿಪಡಿಸುವುದು ಹಾಗೂ ಹೊಸದಾಗಿ ಹೆಸರು ಸೇರಸಲು ಡಿ.29 ರೋಳಗೆ ಸಂಬಂಧಪಟ್ಟ ಮತದಾರರ ನೋಂದಣಾಧಿಕಾರಿಗಳ ಕಚೇರಿ, ಮತದಾರರ ಸಲಹಾ ಕೇಂದ್ರ ಸಹಾಯಕ ಮತದಾರರ ನೋಂದಣಾಧಿಕಾರಿ 198 ವಾರ್ಡ್ ಕಚೇರಿ,

Recommended