Public Opinion On Karnataka Election : ಮೂರು ಪಕ್ಷಗಳು ಆರೋಪ ಮಾಡುವುದು ನಿಲ್ಲಿಸಿ ಅಭಿವೃದ್ಧಿಯತ್ತ ಗಮನ ಹರಿಸಲಿ

  • 6 years ago
ವಿಧಾನಸಭಾ ಚುನಾವಣೆ ಸಮೀಪಿಸುತ್ತರುವ ಈ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಾಗಬೇಕಿರುವ ಬದಲಾವಣೆ , ಅಭಿವೃದ್ಧಿಯ ಬಗ್ಗೆ ರಾಜಧಾನಿಯ ನಿವಾಸಿಗಳನ್ನು ಒನ್ ಇಂಡಿಯಾ ಕನ್ನಡ ತಂಡ ಮಾತನಾಡಿಸಿತು .ಈಗಾಗಲೇ ರಾಜ್ಯದಲ್ಲಿರುವ ಮೂರು ಪ್ರಮುಖ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಅಭಿವೃದ್ಧಿಯ ಕೆಲಸಗಳು ಹಳ್ಳ ಹಿಡಿಯುವಂತೆ ಮಾಡಿವೆ . ಯಾರೂ ಬದಲಾವಣೆ ಮಾಡಲಾಗದಿರುವ ಸ್ಥಿತಿಗೆ ತಂದಿಟ್ಟಿದ್ದಾರೆ . ಪ್ರತಿಯೊಂದು ವಿಷಯಕ್ಕೂ ಒಬ್ಬರ ಮೇಲೊಬ್ಬರು ಆರೋಪ ಮಾಡುತ್ತಾರೆಯೇ ಹೊರತು ಮಾಡುತ್ತಾರೆಯೇ ಹೊರತು ಯಾರು ಜನರ ಕಷ್ಟಗಳಿಗೆ ಸ್ಪಂದಿಸುವುದಿಲ್ಲ . ಇದು ಬದಲಾಗಬೇಕಿದೆ ಎಂದು ಜನ ತಮ್ಮ ಆಕ್ರೋಶ ವ್ಯಕ್ತಪಡಿಸಿದರು .

Recommended