Public Opinion On Karnataka Election :ಮಹಿಳೆಯರಿಗೆ , ಹಿರಿಯ ನಾಗರಿಕರಿಗೆ ಸಿಗಬೇಕಾದ ಸೂಕ್ತ ಸೌಲಭ್ಯಗಳು ಸಿಗಲಿ
  • 6 years ago
ವಿಧಾನಸಭಾ ಚುನಾವಣೆ ಸಮೀಪಿಸುತ್ತರುವ ಈ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಾಗಬೇಕಿರುವ ಬದಲಾವಣೆ , ಅಭಿವೃದ್ಧಿಯ ಬಗ್ಗೆ ರಾಜಧಾನಿಯ ನಿವಾಸಿಗಳನ್ನು ಒನ್ ಇಂಡಿಯಾ ಕನ್ನಡ ತಂಡಕ್ಕೆ ಮಾತಿಗೆ ಸಿಕ್ಕ ನಿವೃತ್ತ ಮಹಿಳಾ ಅಧಿಕಾರಿಯೊಬ್ಬರು ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ೧೬ ಸೀಟುಗಳು ಮೀಸಲಿಟ್ಟಿದ್ದಾರೆ . ಆದರೆ ಅದಕ್ಕೆ ಅದು ಸರಿಯಾದ ರೀತಿಯಲ್ಲಿ ಯಾರು ಪಾಲಿಸುತ್ತಿಲ್ಲ ಹಾಗು ಹಿರಿಯ ನಾಗರಿಕರಿಗೆಕೊಡಬೇಕಾದ ಸೂಕ್ತ ಮನ್ನಣೆ , ಗೌರವ ಎಲ್ಲೂ ಸಿಗುತ್ತಿಲ್ಲ . ಉದ್ಯಾನಗಳಲ್ಲೂ ಸಹ ಇದೆ ರೀತಿಯ ತೊಂದರೆಗಳು ಮಹಿಳೆಯರಿಗೆ , ಹಿರಿಯ ನಾಗರಿಕರಿಗೆಪದೇ ಪದೇ ಕಾಣಸಿಗುತ್ತವೆ . ಇದರ ಬಗ್ಗೆ ಸಂಬಂಧ ಪಟ್ಟವರು , ಮುಂಬರುವ ಯಾವುದೇ ಸರ್ಕಾರವಾಗಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು .
Recommended