ಅಂಬಿ ಪುತ್ರ ಅಭಿಷೇಕ್ ಜೋಡಿ ಈ ಬೆಡಗಿ | Filmibeat Kannada

  • 6 years ago
Rebel star ambareesh's son abhishek ambareesh is all set to make his debut in sandalwood. Director of jaleela movie was in search of heroine for this movie to pair up with abhishek. Director nagashekhar has finally found a heroine to his movie

ರೆಬೆಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಡೋಕೆ ಭರ್ಜರಿ ತಯಾರಿ ನಡೆಸಿದ್ದಾರೆ .ಜಲೀಲ ಸಿನಿಮಾ ಮೂಲಕ ಕನ್ನಡ ಸಿನಿ ಪ್ರಿಯರ ಮುಂದೆ ಬರೋಕೆ ರೆಡಿ ಆಗಿರೋ ಅಭಿಗೆ ಮಾಡೆಲ್ ಒಬ್ರು ಜೋಡಿ ಆಗಿದ್ದರೆ

Recommended