ರಂಗೀತರಂಗ ಬೆಡಗಿ Radhika ಹೊಸ ಪಯಣ | Filmibeat Kannada
  • 3 years ago
ಸ್ಯಾಂಡಲ್ ವುಡ್ ನಟಿ ರಾಧಿಕಾ ನಾರಾಯಣ್ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಕನ್ನಡದ ಧಾರಾವಾಹಿಯೊಂದರಲ್ಲಿ ರಾಧಿಕಾ ಕಾಣಿಸಿಕೊಳ್ಳುತ್ತಿದ್ದಾರೆ. ಅಂದರೆ ರಾಧಿಕಾ ಸಿನಿಮಾ ಬಿಟ್ಟು ಟಿವಿಯಲ್ಲಿ ಬ್ಯುಸಿಯಾದ್ರಾ ಅಂತ ಯೋಚಿಸಬೇಡಿ. ರಾಧಿಕಾ ನಟಿಸುತ್ತಿರುವುದು ಅತಿಥಿ ಪಾತ್ರದಲ್ಲಿ.
#RadhikaNaryan #Rangitaranga
Actress Radhika Narayan enter to Small screen. Radhika Narayan will playing cameo role in Kannada Serial.
Recommended