ಪುನೀತ್ ನಿರೂಪಣೆಯ 'ಫ್ಯಾಮಿಲಿ ಪವರ್' ಕಾರ್ಯಕ್ರಮಕ್ಕೆ ಇದೇ ವಾರ ಶುಭಂ | Filmibeat Kannada

  • 6 years ago
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿರೂಪಣೆಯಲ್ಲಿ ಮೂಡಿಬರುತ್ತಿರುವ 'ಫ್ಯಾಮಿಲಿ ಪವರ್' ರಿಯಾಲಿಟಿ ಶೋ ಮುಕ್ತಾಯದ ಹಂತ ತಲುಪಿದೆ. ಫ್ಯಾಮಿಲಿ ಪವರ್' ಕಾರ್ಯಕ್ರಮದ ಕೊನೆಯ ಸಂಚಿಕೆಯ (ಗ್ರ್ಯಾಂಡ್ ಫಿನಾಲೆ) ಚಿತ್ರೀಕರಣ ಇದೇ ವಾರಾಂತ್ಯ (ಶನಿವಾರ) ಸಂಜೆ 5 ಗಂಟೆಯಿಂದ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಡೆಯಲಿದೆ.

Family Power, reality show hosted by Power Star Puneeth Rajkumar grand finale shooting to be held on March 31st at Innovative Film City, Bidadi, from 5 pm.

Recommended