ರಿಯಾಲಿಟಿ ಶೋ ಖ್ಯಾತಿಯ ಬ್ರೋ ಗೌಡ BMW ಕಾರು ಡ್ರೈವ್ ಮಾಡಿದ ಕಿಚ್ಚ ಸುದೀಪ್.
  • 2 years ago
ಶಮಂತ್​ ಬ್ರೋ ಗೌಡ ಇತ್ತೀಚೆಗೆ BMW ಕಂಪೆನಿಯ 525D ಕಾರನ್ನು ಖರೀದಿಸಿದ್ದರು. ಈ ಕಾರನ್ನು ಸುದೀಪ್​ ಅವರಿಗೆ ತೋರಿಸಬೇಕು, ಅವರಿಂದ ಆಶೀರ್ವಾದ ಪಡೆಯಬೇಕು ಎಂಬುದು ಬ್ರೋ ಗೌಡ ಆಸೆ ಆಗಿತ್ತು.

Kichcha Sudeep Raid Shamanth Bro Gowda's BMW Car recently.And shamanth get special gift from Sudeep
Recommended