ಅನುಪಮಾ ಏನೇನ್ ಹೇಳಿದ್ರೋ, ಎಲ್ಲವೂ ಜಗನ್ ಮುಂದೆ ಜಗಜ್ಜಾಹೀರಾಯ್ತು

  • 7 years ago
ಪ್ರಿಯತಮನಾಗಿದ್ದ 'ಗಾಂಧಾರಿ' ಧಾರಾವಾಹಿ ಖ್ಯಾತಿಯ ಜಗನ್ನಾಥ್ ಚಂದ್ರಶೇಖರ್ ಜೊತೆಗೆ ಬ್ರೇಕಪ್ ಆದ ತಮ್ಮ ಬದುಕಿನ ಕಹಿ ಘಟನೆಯನ್ನ 'ಬಿಗ್ ಬಾಸ್' ಮನೆಯಲ್ಲಿ ಅನುಪಮಾ ಕಣ್ಣೀರು ಸುರಿಸುತ್ತಾ ನಟಿ ತೇಜಸ್ವಿನಿ ಅವರೊಂದಿಗೆ ಹೇಳಿಕೊಂಡರು. ಆ ಮೂಲಕ ಜಗನ್ನಾಥ್ ಹಾಗೂ ಅನುಪಮಾ 'ಮಾಜಿ ಪ್ರೇಮಿಗಳು' ಎಂಬ ಸಂಗತಿ ಬಟಾ ಬಯಲಾಯ್ತು. ಅಲ್ಲಿಯವರೆಗೂ ಅನುಪಮಾ ತಮಗೆ ಗೊತ್ತೇ ಇಲ್ಲ ಎಂಬಂತೆ ವರ್ತಿಸುತ್ತಿದ್ದ ಜಗನ್ನಾಥ್... ಅನುಪಮಾ ಕಣ್ಣೀರು ಸುರಿಸಿದ್ಮೇಲೆ, ಕ್ಯಾಮರಾ ಮುಂದೆ ಯೋಚಿಸಿ ಮಾತನಾಡುವಂತೆ ಸೂಚಿಸಿದ್ದರು. ತೇಜಸ್ವಿನಿ ಜೊತೆ ಅನುಪಮಾ ವೈಯುಕ್ತಿಕ ವಿಚಾರವನ್ನು ಹೇಳಿಕೊಂಡಿದ್ದಾರೆ ಎಂಬ ಗ್ಯಾರೆಂಟಿ ಜಗನ್ ಗೆ ಇತ್ತು. ಆದ್ರೆ, ಅನುಪಮಾ ತಮ್ಮ ಬ್ರೇಕಪ್ ಕಹಾನಿಯನ್ನೇ ಹೇಳಿಕೊಂಡಿದ್ದಾರಾ ಎಂಬುದರ ಬಗ್ಗೆ ಕ್ಲಾರಿಟಿ ಇರಲಿಲ್ಲ. ಕ್ಲಾರಿಫೈ ಮಾಡಿಕೊಳ್ಳುವ ಗೋಜಿಗೂ ಜಗನ್ ಹೋಗಲಿಲ್ಲ. ಹೀಗಿರುವಾಗಲೇ, ತೇಜಸ್ವಿನಿ ಜೊತೆ ಅನುಪಮಾ ಮಾತನಾಡಿದ ಸುದೀರ್ಘ ವಿಡಿಯೋ ಕ್ಲಿಪ್ ನ ಜಗನ್ ವೀಕ್ಷಿಸಿದ್ದಾರೆ. ಮುಂದೆ ಓದಿರಿ....

Bigg Boss Kannada 5: Week 7:big boss is one of the big reality showe in colors kannada there Jagan watched Anupama Gowda revealing her past in a video clip. watch this video

Recommended