ಬೆಂಗಳೂರಿನಲ್ಲಿ ಇವತ್ತು ಮೋದಿ ಅವರು ಮೆಟ್ರೋ ಹಳದಿ ಲೈನ್ ಉದ್ಘಾಟನೆ ಮಾಡುವುದಕ್ಕೆ ಬಂದಿದ್ದರು ಇದಕ್ಕೂ ಮುಂಚೆ ಶೋಭಾ ಕರಂದ್ಲಾಜೆ ಅವರು ಮೆಟ್ರೋ ಯೋಜನೆಯ ಬಗ್ಗೆ ಖುಷಿಯನ್ನು ವ್ಯಕ್ತಪಡಿಸಿ ಹಿಂದಿಯಲ್ಲಿ ಸುಲಲಿತವಾಗಿ ಮಾತನಾಡಿ ಗಮನ ಸೆಳೆದಿದ್ದಾರೆ. In Bengaluru today, Prime Minister Modi had come to inaugurate the Metro Yellow Line. Earlier, Shobha Karandlaje had expressed her happiness about the metro project and drew attention by speaking fluently in Hindi.
BMTC Good News: ನಮ್ಮ ಮೆಟ್ರೋ ಯೆಲ್ಲೋ ಲೈನ್ ಉದ್ಘಾಟನೆ ಬೆನ್ನಲ್ಲೇ ಪ್ರಯಾಣಿಕರಿಗೆ ಬಿಎಂಟಿಸಿ ಬಿಗ್ ಗುಡ್ ನ್ಯೂಸ್ :: https://kannada.oneindia.com/news/bengaluru/bmtc-announces-big-good-news-on-feeder-bus-service-on-namma-metro-yellow-line-423391.html?ref=DMDesc
ಬೆಂಗಳೂರು ಮೆಟ್ರೋ ಯೆಲ್ಲೋ ಲೈನ್: ಬೆಂಗಳೂರಿನ ಈ ಪ್ರದೇಶಗಳಿಗೆ ಬಂಪರ್: ಎಚ್.ಡಿ ಕುಮಾರಸ್ವಾಮಿ :: https://kannada.oneindia.com/news/bengaluru/bengaluru-metro-yellow-line-big-boost-for-key-areas-says-h-d-kumaraswamy-423389.html?ref=DMDesc
ಬೆಂಗಳೂರಿಗೂ ಬರುವ ಮುನ್ನ ಕನ್ನಡದಲ್ಲಿ ಟ್ವೀಟ್ ಮಾಡಿ ಕನ್ನಡಿಗರ ಮನಗೆದ್ದ ಪ್ರಧಾನಿ ಮೋದಿ: ಭಾರೀ ವೈರಲ್ :: https://kannada.oneindia.com/news/bengaluru/pm-modi-tweet-in-kannada-about-bengaluru-huge-viral-423365.html?ref=DMDesc